My Portfolio
Scroll down to discover
Search
Categories

My Blog

ಕಣ್ಮಣಿ ಗಾಗಿ ಕಂಬನಿ

October 23, 2019Category : Reflections

ಹುಡುಕಿರಿನನ್ನ

ನನ್ನಚಿತೆಯಭಸ್ಮದಲಿ !

ಆಲಿಸಿನನ್ನ

ನನ್ನಸೀಳಿದನಾಲಿಗೆಯಲಿ !

ಹುಡುಕಿರಿನನ್ನ

ನನ್ನಗಾಯಗಳಆಳಗಳಲಿ!

ಹುಡುಕಿರಿನನ್ನ

ಹೆಣ್ತನವರಕ್ಕಸರುಕುಡಿದರಕ್ತದಲ್ಲಿ !

ಹುಡುಕಿರಿನನ್ನ

ನನ್ನಂತೆಸತ್ತುಮಣ್ಣಾದ

ಹೆಣ್ಣುಗಳಗೋರಿಗಳಲಿ !

ಹುಡುಕಿರಿನನ್ನ

ನಿಮ್ಮನ್ಯಾಯವಂಚಿತದೇಗುಲಗಳಲಿ !

ಹುಡುಕಿರಿನನ್ನ

ನಿಮ್ಮನೆಗಳ ಹೆಣ್ಣುಗಳಲಿ

ಕಾಣಿರಿ ನನ್ನ

ನಿಮ್ಮೆದೆಯಕರುಣೆಯಲಿ !

Leave a Reply

Your email address will not be published.