Search
Categories
ಶಿಕ್ಷಕಿಯ ಮಮತೆ
ಶಿಕ್ಷಕಿಯ ಮಮತೆ
ಚಿಣ್ಣರ ಜ್ಞಾನದಾಸೆ
ಸಾಲುಗಟ್ಟಿದ ಭಕ್ತರಂತೆ
ನಿಂತ ಮುತ್ತುಗಳು
ಸರಸ್ವತಿಯೇ ಧರೆಗಿಳಿದು
ಚಿಣ್ಣರ ಅಪ್ಪಿದ
ಶಿಕ್ಷಕಿ ಮಾತೆ
ಮಕ್ಕಳು ದೇಶದ
ಭವ್ಯ ಭವಿಷ್ಯವಾಗಲಿ
ವಿದ್ಯೆ-ವಿನಯ ಜಯವಾಗಲಿ!