My Portfolio
Scroll down to discover
Search

Archive

Daily Activities

October 6, 2024Category : Uncategorized

January 02, 2021 Time Activities chart 10:30 am – 11:30 am Files clearance of IR and Child Labour Society. 11:30 am – 12:30 pm New Year celebrations with the IR and Child Labour Society staff. 12:30 pm – 2:00 pm Draft order passed on SOA cases. 3:00 pm – 4:00 pm Files clearance of IR..

Read more
01.

ಪೂಜಾರಿ ದೇವರೊಂದಿಗೆ ನಡೆಸಿದ ಸಂಭಾಷಣೆಯ ಆಯ್ದ ಭಾಗ

May 1, 2022Category : Reflections

ಪೂಜಾರಿ: Good morning my dear deity! ಏನ್ ಮುಖದಲ್ಲಿ ಕಮಲ ಅರಳಿದಂತಿದೆ? ಮಂದಸ್ಮಿತ ನಗು ಎದ್ದು ಕಾಣುತ್ತಿದೆ. ಏನ್ ಕಾರಣ ಪ್ರಭು? ದೇವ: ಲೋ Manager ಕೇಳೋ ಇಲ್ಲಿ… ಪೂಜಾರಿ: ಸ್ವಾಮಿ ಪರಮಾತ್ಮ, ಎನ್‌ನಿಮ್‌ ಮಾತ್‌ನ ವರಸೆ ನನ್ನ Manager ಅಂತೀರಾ? ತಲತಲಾಂತರದಿಂದ, ಶತಶತಮಾನಗಳಿಂದ ನಮ್ಮ ಪೂರ್ವಿಕರು ನಿಮ್ಮನ್ನು ಆರಾಧಿಸುತ್ತಾ, ಪೂಜಿಸುತ್ತಾ ನಮ್ ದೇವು ಅಂತ ಹಗಲುರಾತ್ರಿ ಬಾಯಿ ಬಿರಿಯಂಗ ಮಂತ್ರ ಊದವೆ ದೇವ: ನಿಲ್ಲಿಸೊ ನಿನ್ನ ಆರ್ಭಟ ಲೋ ಭಟ್ಟ! ಓದಲಿಲ್ವೇನೋ ಮಾನ್ಯ ಸರ್ವೋಚ್ಛ..

Read more
02.

ಮುತ್ತು ಯಾರಿಗೆ?

April 27, 2022Category : Reflections

ಮುತ್ತು ಯಾರಿಗೆ?ಕೊಡಬೇಕಿತ್ತು ಮುತ್ತುಯಾರಿಗೆ?ಪ್ರಿಯತಮಗೆಕೊಡಬಾರದಿತ್ತು ಮುತ್ತುಯಾರಿಗೆ?ಅಪರಿಚಿತಗಪ್ರಿಯತಮೆಗೆ ಕೊಟ್ಟಾಗ ಮುತ್ತುಸುರಿವುದು ಜೇನ ಮಳೆಅಪರಿಚಿತಗ ಕೊಟ್ಟಾಗ ಮುತ್ತುಬೀಳುವುದು ಲಾಟೆಯ ಮಳೆಸಿನಿಮಾದವರ ಮುತ್ತುಬರಿ ನಟನೆಗೆಸಿನಿಮಾ ನೋಡಿ ಕೊಡುವ ಮುತ್ತುಅಟ್ಟುವುದು ಜೈಲಿಗೆSo ಯಾವುದು ನೈಜ ಮುತ್ತು?ಅದು ಸಹಜ ಪ್ರೇಮಿಗಳಿಗೆ ಮಾತ್ರ ಗೊತ್ತು!

Read more
03.

ಶಿಕ್ಷಕಿಯ ಮಮತೆ

April 26, 2022Category : Reflections

ಶಿಕ್ಷಕಿಯ ಮಮತೆಚಿಣ್ಣರ ಜ್ಞಾನದಾಸೆ ಸಾಲುಗಟ್ಟಿದ ಭಕ್ತರಂತೆ ನಿಂತ ಮುತ್ತುಗಳುಸರಸ್ವತಿಯೇ ಧರೆಗಿಳಿದುಚಿಣ್ಣರ ಅಪ್ಪಿದಶಿಕ್ಷಕಿ ಮಾತೆಮಕ್ಕಳು ದೇಶದಭವ್ಯ ಭವಿಷ್ಯವಾಗಲಿವಿದ್ಯೆ-ವಿನಯ ಜಯವಾಗಲಿ!

Read more
04.

ಕಾರ್ಮಿಕನೊಂದಿಗೆ LORD ಗಣೇಶ ನಡೆಸಿದ ಸಂವಾದದ ಆಯ್ದ ಭಾಗಗಳು.

March 24, 2022Category : Reflections

ಗಣೇಶ್ವರಾಯ :                  Hi ! ಗೌರಿ ಗಣೇಶ ಹಬ್ಬದ ಶುಭಾಶಯಗಳು ಕಾರ್ಮಿಕ:                         ಧನ್ಯವಾದಗಳು, ವಕ್ರತುಂಡಾಯ ನಮೋ ನಮಃ. ವಿನಾಯಕಾಯ :              ಏನ್ಭಕ್ತ ಮುಖ-ಮೈಯಲ್ಲಾ ಮುದುಡಿ ಬಾಡಿದೆ?                                               ಹಬ್ಬದ ಸಂಭ್ರಮಾಚರಣೆ ಕಾಣ್ತಿಲ್ಲ ! ಕಾ :         ..

Read more
05.

ಕಣ್ಮಣಿ ಗಾಗಿ ಕಂಬನಿ

October 23, 2019Category : Reflections

ಹುಡುಕಿರಿನನ್ನ ನನ್ನಚಿತೆಯಭಸ್ಮದಲಿ ! ಆಲಿಸಿನನ್ನ ನನ್ನಸೀಳಿದನಾಲಿಗೆಯಲಿ ! ಹುಡುಕಿರಿನನ್ನ ನನ್ನಗಾಯಗಳಆಳಗಳಲಿ! ಹುಡುಕಿರಿನನ್ನ ಹೆಣ್ತನವರಕ್ಕಸರುಕುಡಿದರಕ್ತದಲ್ಲಿ ! ಹುಡುಕಿರಿನನ್ನ ನನ್ನಂತೆಸತ್ತುಮಣ್ಣಾದ ಹೆಣ್ಣುಗಳಗೋರಿಗಳಲಿ ! ಹುಡುಕಿರಿನನ್ನ ನಿಮ್ಮನ್ಯಾಯವಂಚಿತದೇಗುಲಗಳಲಿ ! ಹುಡುಕಿರಿನನ್ನ ನಿಮ್ಮನೆಗಳ ಹೆಣ್ಣುಗಳಲಿ!  ಕಾಣಿರಿ ನನ್ನ ನಿಮ್ಮೆದೆಯಕರುಣೆಯಲಿ !

Read more
06.

ನಟಿಮಣಿ ಯೊಬ್ಬಳ ಮನದಾಳದ ಹೇಳಿಕೆ

October 23, 2019Category : Reflections

ನಟಿಮಣಿ ಯೊಬ್ಬಳ ಮನದಾಳದ ಹೇಳಿಕೆ “ಹೋಟೆಲ್‌ಗಳಲ್ಲಿ ದಿಂಬುಗಳ ಕವರ್ ಕದ್ದಿದ್ದೆ”! ದಿಂಬುಗಳು ಸುಖನಿದ್ರೆ ಪ್ರಾಪ್ತಿ ಮಾಡಿರಬಹುದೇ ಆಕೆಗೆ? ಮಂದಸ್ಮಿತ ಕನಸುಗಳು ಬಿದ್ದಿರಬಹುದು ಆಕೆಗೆ? ಹಸನ್ಮುಖಿಯಾಗಿ ನೇಸರನ ಸ್ವಾಗತಿಸಬಹುದು ಆಕೆ? ಗೊತ್ತಿಲ್ಲ ನನಗೆ! ಒಂದಂತು ಗೊತ್ತಾಯಿತು ಇಂದು ದಿಂಬುಗಳ ಕವರ್ ಕದಿಯಬಹುದೆಂದು? ಷರಾ ಒಂದಿದೆ, ನಟಿಮಣಿ ಮಲಗಿದ್ದ ದಿಂಬು ಆಗಲೆಂದು!!

Read more
07.

ಹುಲಿಯೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ

October 23, 2019Category : Reflections

ಮಂಜು : Good Morning ಹುಲಿರಾಯ… ಹುಲಿ :  Bad Morning Grr… ಮ : ಯಾಕೆ ? ಏನ್ ಸಮಾಚಾರ, ಹುಷಾರಾಗಿದ್ದಿರ ತಾನೆ ? ಹು : ಬಿಡು ಮಂಜು, ಸುಂಕದವನ ಹತ್ತಿರ ನನ್ನ ಸಂಕಟ ಪ್ರಕಟವೇನು ? ಮ : ಈ ದಿನ ‘Tigers Day’ ಅಂತೆ, ಅದಕ್ಕೆ ನಿನ್ನೊಂದಿಗೆ ಮಾತಿಗೆ ಇಳಿದೆ, ನಿನ್ನ ಸಂತತಿ ಹೆಚ್ಚಾಗಿದೆಯೆಂತೆ ಗೊತ್ತಾಯ್ತ ? ಹು : ಲೋ ಲೂಸು, ಮೊದಲು ನನ್ನ ಕೊಂದವರ ಲೆಕ್ಕ ಕೊಡು? ನನ್ನ ಚರ್ಮ ಸುಲಿದವರ… ಮೂಳೆ ಪುಡಿಗೈದವರ… ನನ್ನ..

Read more
08.

DENGUE ಸೊಳ್ಳೆಯೊಂದಿಗೆ ನಡೆಸಿದ ಸಂದರ್ಶನ ಆಯ್ದ ಭಾಗ

October 23, 2019Category : Reflections

ಪರಿವರ್ತಕ : Good Morning ಸೊಳ್ಳೆ ಸೊಳ್ಳೆ : Very Good Morning….Bzzzz ಪ : ಬೆಳ್ಗೆನೇ ಕಾರ್ಯಚರಣೆ ನಾ ನಿಲ್ಲು, ನಿನ್ನ ಹೆಸರೇನು? ಸೊ :  Aedes aegypti….Bzzzz ಪ : ಇದೇನ್ ಹಿಂಗಿದೆ? ನೀನು ಗಂಡೋ? ಹೆಣ್ಣೊ? ಸೊ : ಲೇ ಮಗನೇ ಮರ್ಯಾದೆ. ಅದು ನನ್ನ ವೈಜ್ಞಾನಿಕ ಹೆಸರು, ನಾ ಹೆಣ್ಣು….Bzzzz ಪ : Sorry Mam, ಅದ್ಸರಿ ಹೇಗಿದೆ ನಮ್ಮ ಬೆಂಗಳೂರು ಮಹಾನಗರ? ಸೊ : ಸ್ವರ್ಗ ಕಣ್ಲ…..ನನ್ನ ರಕ್ತ ಬಿಜಾಸುರ ಕುಲಬಾಂಧವರು Full ಕುಶ್, ನಮ್ಗೆ Full Blood Meals….Bzzzz..

Read more
09.