ಪೂಜಾರಿ: Good morning my dear deity! ಏನ್ ಮುಖದಲ್ಲಿ ಕಮಲ ಅರಳಿದಂತಿದೆ? ಮಂದಸ್ಮಿತ ನಗು ಎದ್ದು ಕಾಣುತ್ತಿದೆ. ಏನ್ ಕಾರಣ ಪ್ರಭು? ದೇವ: ಲೋ Manager ಕೇಳೋ ಇಲ್ಲಿ… ಪೂಜಾರಿ: ಸ್ವಾಮಿ ಪರಮಾತ್ಮ, ಎನ್‌ನಿಮ್ ಮಾತ್‌ನ ವರಸೆ ನನ್ನ Manager ಅಂತೀರಾ? ತಲತಲಾಂತರದಿಂದ, ಶತಶತಮಾನಗಳಿಂದ ನಮ್ಮ ಪೂರ್ವಿಕರು ನಿಮ್ಮನ್ನು ಆರಾಧಿಸುತ್ತಾ, ಪೂಜಿಸುತ್ತಾ ನಮ್ ದೇವು ಅಂತ ಹಗಲುರಾತ್ರಿ ಬಾಯಿ ಬಿರಿಯಂಗ ಮಂತ್ರ ಊದವೆ ದೇವ: ನಿಲ್ಲಿಸೊ ನಿನ್ನ ಆರ್ಭಟ ಲೋ ಭಟ್ಟ! ಓದಲಿಲ್ವೇನೋ ಮಾನ್ಯ ಸರ್ವೋಚ್ಛ..
Read moreಮುತ್ತು ಯಾರಿಗೆ?ಕೊಡಬೇಕಿತ್ತು ಮುತ್ತುಯಾರಿಗೆ?ಪ್ರಿಯತಮಗೆಕೊಡಬಾರದಿತ್ತು ಮುತ್ತುಯಾರಿಗೆ?ಅಪರಿಚಿತಗಪ್ರಿಯತಮೆಗೆ ಕೊಟ್ಟಾಗ ಮುತ್ತುಸುರಿವುದು ಜೇನ ಮಳೆಅಪರಿಚಿತಗ ಕೊಟ್ಟಾಗ ಮುತ್ತುಬೀಳುವುದು ಲಾಟೆಯ ಮಳೆಸಿನಿಮಾದವರ ಮುತ್ತುಬರಿ ನಟನೆಗೆಸಿನಿಮಾ ನೋಡಿ ಕೊಡುವ ಮುತ್ತುಅಟ್ಟುವುದು ಜೈಲಿಗೆSo ಯಾವುದು ನೈಜ ಮುತ್ತು?ಅದು ಸಹಜ ಪ್ರೇಮಿಗಳಿಗೆ ಮಾತ್ರ ಗೊತ್ತು!
Read moreಶಿಕ್ಷಕಿಯ ಮಮತೆಚಿಣ್ಣರ ಜ್ಞಾನದಾಸೆ ಸಾಲುಗಟ್ಟಿದ ಭಕ್ತರಂತೆ ನಿಂತ ಮುತ್ತುಗಳುಸರಸ್ವತಿಯೇ ಧರೆಗಿಳಿದುಚಿಣ್ಣರ ಅಪ್ಪಿದಶಿಕ್ಷಕಿ ಮಾತೆಮಕ್ಕಳು ದೇಶದಭವ್ಯ ಭವಿಷ್ಯವಾಗಲಿವಿದ್ಯೆ-ವಿನಯ ಜಯವಾಗಲಿ!
Read more