Search
Categories
ಶಿಕ್ಷಕಿಯ ಮಮತೆಚಿಣ್ಣರ ಜ್ಞಾನದಾಸೆ ಸಾಲುಗಟ್ಟಿದ ಭಕ್ತರಂತೆ ನಿಂತ ಮುತ್ತುಗಳುಸರಸ್ವತಿಯೇ ಧರೆಗಿಳಿದುಚಿಣ್ಣರ ಅಪ್ಪಿದಶಿಕ್ಷಕಿ ಮಾತೆಮಕ್ಕಳು ದೇಶದಭವ್ಯ ಭವಿಷ್ಯವಾಗಲಿವಿದ್ಯೆ-ವಿನಯ ಜಯವಾಗಲಿ!
Read more01.
ಗಣೇಶ್ವರಾಯ : Hi ! ಗೌರಿ ಗಣೇಶ ಹಬ್ಬದ ಶುಭಾಶಯಗಳು ಕಾರ್ಮಿಕ: ಧನ್ಯವಾದಗಳು, ವಕ್ರತುಂಡಾಯ ನಮೋ ನಮಃ. ವಿನಾಯಕಾಯ : ಏನ್ಭಕ್ತ ಮುಖ-ಮೈಯಲ್ಲಾ ಮುದುಡಿ ಬಾಡಿದೆ? ಹಬ್ಬದ ಸಂಭ್ರಮಾಚರಣೆ ಕಾಣ್ತಿಲ್ಲ ! ಕಾ : ..
Read more02.
ಹುಡುಕಿರಿನನ್ನ ನನ್ನಚಿತೆಯಭಸ್ಮದಲಿ ! ಆಲಿಸಿನನ್ನ ನನ್ನಸೀಳಿದನಾಲಿಗೆಯಲಿ ! ಹುಡುಕಿರಿನನ್ನ ನನ್ನಗಾಯಗಳಆಳಗಳಲಿ! ಹುಡುಕಿರಿನನ್ನ ಹೆಣ್ತನವರಕ್ಕಸರುಕುಡಿದರಕ್ತದಲ್ಲಿ ! ಹುಡುಕಿರಿನನ್ನ ನನ್ನಂತೆಸತ್ತುಮಣ್ಣಾದ ಹೆಣ್ಣುಗಳಗೋರಿಗಳಲಿ ! ಹುಡುಕಿರಿನನ್ನ ನಿಮ್ಮನ್ಯಾಯವಂಚಿತದೇಗುಲಗಳಲಿ ! ಹುಡುಕಿರಿನನ್ನ ನಿಮ್ಮನೆಗಳ ಹೆಣ್ಣುಗಳಲಿ! ಕಾಣಿರಿ ನನ್ನ ನಿಮ್ಮೆದೆಯಕರುಣೆಯಲಿ !
Read more03.