ಹುಡುಕಿರಿನನ್ನ ನನ್ನಚಿತೆಯಭಸ್ಮದಲಿ ! ಆಲಿಸಿನನ್ನ ನನ್ನಸೀಳಿದನಾಲಿಗೆಯಲಿ ! ಹುಡುಕಿರಿನನ್ನ ನನ್ನಗಾಯಗಳಆಳಗಳಲಿ! ಹುಡುಕಿರಿನನ್ನ ಹೆಣ್ತನವರಕ್ಕಸರುಕುಡಿದರಕ್ತದಲ್ಲಿ ! ಹುಡುಕಿರಿನನ್ನ ನನ್ನಂತೆಸತ್ತುಮಣ್ಣಾದ ಹೆಣ್ಣುಗಳಗೋರಿಗಳಲಿ ! ಹುಡುಕಿರಿನನ್ನ ನಿಮ್ಮನ್ಯಾಯವಂಚಿತದೇಗುಲಗಳಲಿ ! ಹುಡುಕಿರಿನನ್ನ ನಿಮ್ಮನೆಗಳ ಹೆಣ್ಣುಗಳಲಿ! ಕಾಣಿರಿ ನನ್ನ ನಿಮ್ಮೆದೆಯಕರುಣೆಯಲಿ !
Read moreನಟಿಮಣಿ ಯೊಬ್ಬಳ ಮನದಾಳದ ಹೇಳಿಕೆ “ಹೋಟೆಲ್‌ಗಳಲ್ಲಿ ದಿಂಬುಗಳ ಕವರ್ ಕದ್ದಿದ್ದೆ”! ದಿಂಬುಗಳು ಸುಖನಿದ್ರೆ ಪ್ರಾಪ್ತಿ ಮಾಡಿರಬಹುದೇ ಆಕೆಗೆ? ಮಂದಸ್ಮಿತ ಕನಸುಗಳು ಬಿದ್ದಿರಬಹುದು ಆಕೆಗೆ? ಹಸನ್ಮುಖಿಯಾಗಿ ನೇಸರನ ಸ್ವಾಗತಿಸಬಹುದು ಆಕೆ? ಗೊತ್ತಿಲ್ಲ ನನಗೆ! ಒಂದಂತು ಗೊತ್ತಾಯಿತು ಇಂದು ದಿಂಬುಗಳ ಕವರ್ ಕದಿಯಬಹುದೆಂದು? ಷರಾ ಒಂದಿದೆ, ನಟಿಮಣಿ ಮಲಗಿದ್ದ ದಿಂಬು ಆಗಲೆಂದು!!
Read moreಮಂಜು : Good Morning ಹುಲಿರಾಯ… ಹುಲಿ : Bad Morning Grr… ಮ : ಯಾಕೆ ? ಏನ್ ಸಮಾಚಾರ, ಹುಷಾರಾಗಿದ್ದಿರ ತಾನೆ ? ಹು : ಬಿಡು ಮಂಜು, ಸುಂಕದವನ ಹತ್ತಿರ ನನ್ನ ಸಂಕಟ ಪ್ರಕಟವೇನು ? ಮ : ಈ ದಿನ ‘Tigers Day’ ಅಂತೆ, ಅದಕ್ಕೆ ನಿನ್ನೊಂದಿಗೆ ಮಾತಿಗೆ ಇಳಿದೆ, ನಿನ್ನ ಸಂತತಿ ಹೆಚ್ಚಾಗಿದೆಯೆಂತೆ ಗೊತ್ತಾಯ್ತ ? ಹು : ಲೋ ಲೂಸು, ಮೊದಲು ನನ್ನ ಕೊಂದವರ ಲೆಕ್ಕ ಕೊಡು? ನನ್ನ ಚರ್ಮ ಸುಲಿದವರ… ಮೂಳೆ ಪುಡಿಗೈದವರ… ನನ್ನ..
Read moreಪರಿವರ್ತಕ : Good Morning ಸೊಳ್ಳೆ ಸೊಳ್ಳೆ : Very Good Morning….Bzzzz ಪ : ಬೆಳ್ಗೆನೇ ಕಾರ್ಯಚರಣೆ ನಾ ನಿಲ್ಲು, ನಿನ್ನ ಹೆಸರೇನು? ಸೊ : Aedes aegypti….Bzzzz ಪ : ಇದೇನ್ ಹಿಂಗಿದೆ? ನೀನು ಗಂಡೋ? ಹೆಣ್ಣೊ? ಸೊ : ಲೇ ಮಗನೇ ಮರ್ಯಾದೆ. ಅದು ನನ್ನ ವೈಜ್ಞಾನಿಕ ಹೆಸರು, ನಾ ಹೆಣ್ಣು….Bzzzz ಪ : Sorry Mam, ಅದ್ಸರಿ ಹೇಗಿದೆ ನಮ್ಮ ಬೆಂಗಳೂರು ಮಹಾನಗರ? ಸೊ : ಸ್ವರ್ಗ ಕಣ್ಲ…..ನನ್ನ ರಕ್ತ ಬಿಜಾಸುರ ಕುಲಬಾಂಧವರು Full ಕುಶ್, ನಮ್ಗೆ Full Blood Meals….Bzzzz..
Read more