Search
Categories
ಮಂಜು : Good Morning ಹುಲಿರಾಯ… ಹುಲಿ : Bad Morning Grr… ಮ : ಯಾಕೆ ? ಏನ್ ಸಮಾಚಾರ, ಹುಷಾರಾಗಿದ್ದಿರ ತಾನೆ ? ಹು : ಬಿಡು ಮಂಜು, ಸುಂಕದವನ ಹತ್ತಿರ ನನ್ನ ಸಂಕಟ ಪ್ರಕಟವೇನು ? ಮ : ಈ ದಿನ ‘Tigers Day’ ಅಂತೆ, ಅದಕ್ಕೆ ನಿನ್ನೊಂದಿಗೆ ಮಾತಿಗೆ ಇಳಿದೆ, ನಿನ್ನ ಸಂತತಿ ಹೆಚ್ಚಾಗಿದೆಯೆಂತೆ ಗೊತ್ತಾಯ್ತ ? ಹು : ಲೋ ಲೂಸು, ಮೊದಲು ನನ್ನ ಕೊಂದವರ ಲೆಕ್ಕ ಕೊಡು? ನನ್ನ ಚರ್ಮ ಸುಲಿದವರ… ಮೂಳೆ ಪುಡಿಗೈದವರ… ನನ್ನ..
Read more01.