ಹುಲಿಯೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ

ಮಂಜು : Good Morning ಹುಲಿರಾಯ…ಹುಲಿ : Bad Morning Grr…ಮ : ಯಾಕೆ ? ಏನ್ ಸಮಾಚಾರ, ಹುಷಾರಾಗಿದ್ದಿರ ತಾನೆ ?ಹು : ಬಿಡು ಮಂಜು, ಸುಂಕದವನ ಹತ್ತಿರ ನನ್ನ ಸಂಕಟ ಪ್ರಕಟವೇನು ?ಮ : ಈ ದಿನ ‘Tigers Day’ ಅಂತೆ, ಅದಕ್ಕೆ ನಿನ್ನೊಂದಿಗೆ ಮಾತಿಗೆ ಇಳಿದೆ, ನಿನ್ನ ಸಂತತಿ ಹೆಚ್ಚಾಗಿದೆಯೆಂತೆ ಗೊತ್ತಾಯ್ತ ?ಹು : ಲೋ ಲೂಸು, ಮೊದಲು ನನ್ನ ಕೊಂದವರ ಲೆಕ್ಕ ಕೊಡು? ನನ್ನ ಚರ್ಮ ಸುಲಿದವರ… ಮೂಳೆ ಪುಡಿಗೈದವರ… ನನ್ನ ಹೆಣದ ಮೇಲೆ ಹಣ ಮಾಡಿದವರ…ಮ : ಅದು […]
ಪೂಜಾರಿ ದೇವರೊಂದಿಗೆ ನಡೆಸಿದ ಸಂಭಾಷಣೆಯ ಆಯ್ದ ಭಾಗ

October 17, 2025 Uncategorized ಪೂಜಾರಿ ದೇವರೊಂದಿಗೆ ನಡೆಸಿದ ಸಂಭಾಷಣೆಯ ಆಯ್ದ ಭಾಗ ಪೂಜಾರಿ: Good morning my dear deity! ಏನ್ ಮುಖದಲ್ಲಿ ಕಮಲ ಅರಳಿದಂತಿದೆ? ಮಂದಸ್ಮಿತ ನಗು ಎದ್ದು ಕಾಣುತ್ತಿದೆ. ಏನ್ ಕಾರಣ ಪ್ರಭು? ದೇವ: ಲೋ Manager ಕೇಳೋ ಇಲ್ಲಿ… ಪೂಜಾರಿ: ಸ್ವಾಮಿ ಪರಮಾತ್ಮ, ಎನ್ನಿಮ್ ಮಾತ್ನ ವರಸೆ ನನ್ನ Manager ಅಂತೀರಾ? ತಲತಲಾಂತರದಿಂದ, ಶತಶತಮಾನಗಳಿಂದ ನಮ್ಮ ಪೂರ್ವಿಕರು ನಿಮ್ಮನ್ನು ಆರಾಧಿಸುತ್ತಾ, ಪೂಜಿಸುತ್ತಾ ನಮ್ ದೇವು ಅಂತ ಹಗಲುರಾತ್ರಿ ಬಾಯಿ ಬಿರಿಯಂಗ ಮಂತ್ರ […]
ಮುತ್ತು ಯಾರಿಗೆ?

ಮುತ್ತು ಯಾರಿಗೆ?ಕೊಡಬೇಕಿತ್ತು ಮುತ್ತುಯಾರಿಗೆ?ಪ್ರಿಯತಮಗೆಕೊಡಬಾರದಿತ್ತು ಮುತ್ತುಯಾರಿಗೆ?ಅಪರಿಚಿತಗಪ್ರಿಯತಮೆಗೆ ಕೊಟ್ಟಾಗ ಮುತ್ತುಸುರಿವುದು ಜೇನ ಮಳೆಅಪರಿಚಿತಗ ಕೊಟ್ಟಾಗ ಮುತ್ತುಬೀಳುವುದು ಲಾಟೆಯ ಮಳೆಸಿನಿಮಾದವರ ಮುತ್ತುಬರಿ ನಟನೆಗೆಸಿನಿಮಾ ನೋಡಿ ಕೊಡುವ ಮುತ್ತುಅಟ್ಟುವುದು ಜೈಲಿಗೆSo ಯಾವುದು ನೈಜ ಮುತ್ತು?ಅದು ಸಹಜ ಪ್ರೇಮಿಗಳಿಗೆ ಮಾತ್ರ ಗೊತ್ತು!
ಶಿಕ್ಷಕಿಯ ಮಮತೆ

ಶಿಕ್ಷಕಿಯ ಮಮತೆಚಿಣ್ಣರ ಜ್ಞಾನದಾಸೆಸಾಲುಗಟ್ಟಿದ ಭಕ್ತರಂತೆನಿಂತ ಮುತ್ತುಗಳುಸರಸ್ವತಿಯೇ ಧರೆಗಿಳಿದುಚಿಣ್ಣರ ಅಪ್ಪಿದಶಿಕ್ಷಕಿ ಮಾತೆಮಕ್ಕಳು ದೇಶದಭವ್ಯ ಭವಿಷ್ಯವಾಗಲಿವಿದ್ಯೆ-ವಿನಯ ಜಯವಾಗಲಿ!